ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ: ಮಾಲಾಡಿ ಸೋನಂದೂರು ಶಕ್ತಿ ಕೇಂದ್ರ ವತಿಯಿಂದ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ

0

ದೇಶದ ಪ್ರಧಾನ ಮಂತ್ರಿಗಳದ ನರೇಂದ್ರ ಮೋದಿ ಸರಕಾರ 12 ವರುಷ ತುಂಬಿದ ಹಿನ್ನಲೆಯಲ್ಲಿ ಮಾಲಾಡಿ ಸೋನಂದೂರು ಶಕ್ತಿ ಕೇಂದ್ರ ವತಿಯಿಂದ ಪುಂಜಾಲಕಟ್ಟೆ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು.

ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ವರ್ಷ ಈ ದೇಶದ ಸೇವೆ ಮಾಡಲು ಹಾಗೂ ದೀರ್ಘ ಆಯುಷ್ಯ ನೀಡಲು ದೇವರಲ್ಲಿ ವಿಶೇಷ ಪ್ರಾಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರು ಕಾರ್ಯದರ್ಶಿ ಪಾರ್ಟಿಯ ಹಿರಿಯ ಕಿರಿಯ ಕಾರ್ಯಕರ್ತ ಬಂದುಗಳು ಪ್ರಮುಖರು ಭಾಗವಹಿಸಿದರು

LEAVE A REPLY

Please enter your comment!
Please enter your name here