ಸೌದಿ ಅರೇಬಿಯಾ ಬಿಲ್ಲವ ಅಸೋಸಿಯೇಶನ್ ಉಪಾಧ್ಯಕ್ಷರಾಗಿ ಮೂಡುಕೋಡಿ ಗಿರೀಶ್ ಪೂಜಾರಿ ಆಯ್ಕೆ

0

ವೇಣೂರು : ಸೌದಿ ಅರೇಬಿಯಾದ ಬಿಲ್ಲವ ಸಮುದಾಯದ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷರಾಗಿ ವೇಣೂರು ಮೂಡುಕೋಡಿ ಅಲಿಕ್ಕಿ ಗಿರೀಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಗೈಯುತ್ತಿದ್ದಾರೆ

LEAVE A REPLY

Please enter your comment!
Please enter your name here