









ಬಂಗ್ಲೆಗುಡ್ಡೆಯತ್ತ ಮತ್ತೆ ಎಸ್ ಐ ಟಿ ಅಧಿಕಾರಿಗಳ ತಂಡ ಇಂದು ಮಧ್ಯಾಹ್ನ 3ಗಂಟೆಗೆ ಆಗಮಿಸಿದ್ದಾರೆ. ಬಂಗ್ಲೆಗುಡ್ಡೆಯಲ್ಲಿ ಸೌಜನ್ಯನ ಮಾವ ವಿಠಲಗೌಡ ಮತ್ತು ಬಂಟ್ವಾಳದ ಪ್ರದೀಪ್ ಎಂಬಾತ ತಲೆ ಬುರುಡೆ ತೆಗೆದು,ವೀಡಿಯೋ ಮಾಡಿದ ಕೇಸ್ ಸಂಬಂಧಪಟ್ಟಂತೆ ಎಫ್ ಎಸ್ ಎಲ್ ಮತ್ತು ಸೋಕೋ ತಂಡದವರು ಪ್ರದೀಪನನ್ನು ಕರೆದುಕೊಂಡು ಬಂಗ್ಲೆಗುಡ್ಡೆಗೆ ಆಗಮಿಸಿದ್ದಾರೆ. ಬಂಗ್ಲೆಗುಡ್ಡೆಯಲ್ಲಿ ತನಿಖೆ ನಡೆಸಿ ಅಧಿಕಾರಿಗಳು ಹೊರಟಿದ್ದಾರೆ.









