







ಬೆಳ್ತಂಗಡಿ : ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೇ 3ರಂದು ಅರಿವು ರಸ್ತೆ ನಿಯಮ ಪಾಲಿಸಿ ಎಂಬ ಸಾಮಾಜಿಕ ಸಂದೇಶ ನೀಡುವ ಹಾಡನ್ನು ಬೆಳ್ತಂಗಡಿ ಟ್ರಾಫಿಕ್ ಇನ್ಸ್ಪೆಕ್ಟರ್ ಕಿಶೋರ್ ಇವರು ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ವರ್ಗ, ಸಂಗೀತ ಲೋಕದ ನಿರ್ದೇಶಕ ಮನು ಉಜಿರೆ, ಸಂಕಲನಕರ ಪೃಥ್ವಿ ರಾಜ್ ಶೆಟ್ಟಿ ಉಜಿರೆ ಉಪಸ್ಥಿತರಿದ್ದರು. ನಿರ್ಮಾಣಕ್ಕೆ ಬೆಳ್ತಂಗಡಿ ದ್ವಾರಕ ಡ್ರೈವಿಂಗ್ ಸ್ಕೂಲ್ ಇವರು ಸಹಕರಿಸಿದರು.









