







ಶಿಶಿಲ :ಗ್ರಾಮದ ಅಮ್ಮುಡಂಗೆ ನಿವಾಸಿ ಕೃಷಿಕ ಲಿಂಗಪ್ಪ ಗೌಡ (55)ಏ. 24ರಂದು ಮನೆಯಲ್ಲಿಯೇ ವಿಷ ಸೇವಿಸಿದ್ದು ವಿಷಯ ಗೊತ್ತಾದ ತಕ್ಷಣ ಮನೆಯವರು ಮತ್ತು ಸ್ಥಳೀಯರು ಇವರನ್ನು ಚಿಕಿತ್ಸೆ ಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಏ 27ರಂದು ಮೃತಪಟ್ಟಿದ್ದಾರೆ.


ಮೃತರು ಪತ್ನಿ ಲೀಲಾವತಿ ಓರ್ವ ಪುತ್ರ ಪವನ್, ಓರ್ವ ಪುತ್ರಿ ಪೂರ್ಣಿಮಾ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.









