







ಕಾಯರ್ತಡ್ಕ: GHS ಕಾಯರ್ತಡ್ಕ ಶಾಲೆಯು 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ 100% ಫಲಿತಾಂಶ ಸಾಧಿಸಿದೆ. ಜೊತೆಗೆ 86.67% ಗುಣಮಟ್ಟದ ಫಲಿತಾಂಶ ಪಡೆದು Grade A ಗಳಿಸಿದೆ.


ಸಾಧನೆ ಮಾಡಿದ ವಿದ್ಯಾರ್ಥಿಗಳು:ಪಂಚಮಿ ಕೆ.ಬಿ. – 605 ಅಂಕ (ಪ್ರಥಮ)ಅಂಕಿತಾ – 596 ಅಂಕ (ದ್ವಿತೀಯ)ನವನ ಕುಮಾರ್ – 572 ಅಂಕ (ತೃತೀಯ)ಗ್ರಾಮೀಣ ಮಟ್ಟದ ಸರಕಾರಿ ಶಾಲೆಯ ಈ ಸಾಧನೆ ಮೆಚ್ಚುವಂತಹದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.









