ಸಂತ ತೆರೇಸಾ ಶಾಲೆಗೆ ಶೇ 98.68% ಫಲಿತಾಂಶ April 23, 2026 0 FacebookTwitterWhatsApp ಬೆಳ್ತಂಗಡಿ :ಸಂತ ತೆರೇಸಾ ಶಾಲೆಗೆ ಶೇ 98.67ಫಲಿತಾಂಶ ಪಡೆದುಕೊಂಡಿದೆ. 8 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಭುವನ್ 580, ಕೃತಿಕಾ ಶೆಟ್ಟಿ 576, ಪ್ರತ್ಯುಶ್ ಶೆಟ್ಟಿ 571, ಸಿಂಧೂರ 560, ಶಜ್ಮ 553, ಶ್ರೇಯ 542, ತುಳಸಿ ರಾಜ್ ಹೆಗಡೆ 530 ಅಂಕ ಪಡೆದಿದ್ದಾರೆ.