ಬರೆಮೇಲು ನಿವಾಸಿ ಕಮಲ ನಿಧನ April 14, 2026 0 FacebookTwitterWhatsApp ನೆರಿಯ : ನೆರಿಯ ಬರೆಮೇಲು ನಿವಾಸಿ ಕಮಲ (95) ಎ. 13 ರಂದು ನಿಧನ ಹೊಂದಿದರು. ಪುತ್ರರಾದ ಪೂವಪ್ಪ ಪೂಜಾರಿ ವಿಶ್ವನಾಥ್ ಪೂಜಾರಿ ಸೂರಪ್ಪ ಪೂಜಾರಿ ಸೊಸೆಯದ್ದಿರಾದ ಬೇಬಿ ಸುಮಿತ್ರ ನಾಳಿನಿ ಮತ್ತು ಮೊಮ್ಮಕ್ಕಳು ಅಗಲಿದರೆ.