ಮಾಚಾರು ಜುಮಾ ಮಸೀದಿ ಊರುಸ್ ಮುಬಾರಕ್

0

ಉಜಿರೆ : ಮುಹಿಯುದ್ದೀನ್ ಜುಮಾ ಮಸ್ಜಿದ್ ಮತ್ತು ಮಹಮ್ಮದ್ ವಲಿಯುಲ್ಲಾಹಿ (ಖ ಸಿ) ಉರೂಸ್ ಹಾಗೂ ನೂತನ ಮದ್ರಸ ಕಟ್ಟಡ ಉದ್ಘಾಟನೆ* ಪ್ರಯುಕ್ತ 3ನೇ ದಿನ ಎ. 10 ರಂದು ಕ ಸಯ್ಯಿದ್ ಮುಕ್ತಾರ್ ತಂಙಳ್ ಕುಂಬೊಲ್ ನೇತೃತ್ವದಲ್ಲಿ ಜಲಾಲಿಯ ಮಜ್ಲಿಸ್ ಮತ್ತು ತಾಜುಲ್ ಉಲಮಾ, ಖುರ್ರತುಸಾದತ್ ಅನುಸ್ಮರಣೆ ಕಾರ್ಯಕ್ರಮ ನಡೆಯಿತು.

ಜಮಾತ್ ಅಧ್ಯಕ್ಷ ಬಿ.ಎಂ. ಇಲ್ಯಾಸ್ , ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಾಚಾರ್, ಖತೀಬ್ ಸಲೀಂ ಸಖಾಫಿ, ಸದರ್ ಹೈದರ್ ಹಿಶಾಮಿ ಸಹಿತ ಪದಾಧಿಕಾರಿಗಳು ಉಪಸ್ತಿತರಿದ್ದರು. ವೇದಿಕೆಯಲ್ಲಿ ಕೆ.ಎಂ ಜೆ ಪ್ರಧಾನ ಕಾರ್ಯದರ್ಶಿ ಯು. ಕೆ. ಇಲ್ಯಾಸ್ ಮದನಿ ಸ್ವಾಗತಿಸಿದರು. ಕೆ ಎಂ ಜೆ, ಎಸ್ ವೈ ಎಸ್, ಎಸ್ ಎಸ್ ಎಫ್, ಸಲಾತ್ ಸಮಿತಿ ಸದಸ್ಯರು ಕಾರ್ಯಕ್ರಮ ದ ಯಶಸ್ವಿ ಗೆ ಸಹಕರಿಸಿದರು.

LEAVE A REPLY

Please enter your comment!
Please enter your name here