ಪಿಯುಸಿ : ಬೆಳ್ತಂಗಡಿ ಶ್ರೀ ಗುರುದೇವ ಪ. ಪೂ. ಕಾಲೇಜು ಶೇ 94 ಫಲಿತಾಂಶ

0

ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪ. ಪೂ. ಕಾಲೇಜಿನ ಪಿ ಯು ಸಿ ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಒಟ್ಟು 112 ವಿದ್ಯಾರ್ಥಿಗಳಲ್ಲಿ 104 ಮಂದಿ ಉತ್ತಿರ್ಣರಾಗಿ ಶೇ 94ಫಲಿತಾಂಶ ಬಂದಿದೆ.ವಿಜ್ಞಾನ ವಿಭಾಗದಲ್ಲಿ ಹಾಜರಾದ 28 ಮಂದಿ ವಿದ್ಯಾರ್ಥಿಗಳಲ್ಲಿ 27 ಮಂದಿ ಉತ್ತೀರ್ಣರಾಗಿ ಶೇ. 96 ಫಲಿತಾಂಶ ಬಂದಿದ್ದು ಇದರಲ್ಲಿ 6 ಮಂದಿ ಉನ್ನತ ಶ್ರೇಣಿಯಲ್ಲಿ, 19 ಮಂದಿ ಪ್ರಥಮ ಶ್ರೇಣಿ, ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಹಾಜರಾದ 19ರಲ್ಲಿ 17 ಮಂದಿ ತೇರ್ಗಡೆಯಾಗಿ 90% ಫಲಿತಾಂಶ ಬಂದಿದೆ ಈ ಪೈಕಿ ಉನ್ನತ ಶ್ರೇಣಿಯಲ್ಲಿ ಒಬ್ಬರು, 5 ಮಂದಿ ಪ್ರಥಮ, 9 ಮಂದಿ ದ್ವಿತೀಯ, ಇಬ್ಬರು ತ್ರೀತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 65 ಮಂದಿ ಹಾಜರಾಗಿ 61 ಮಂದಿ ತೇರ್ಗಡೆಯಾಗಿ ಶೇ. 96 ಫಲಿತಾಂಶ ಬಂದಿದೆ ಇವರಲ್ಲಿ 9 ಮಂದಿ ಡಿಸ್ಟಿಂಕ್ಷನ್, 38 ಮಂದಿ ಪ್ರಥಮ, 8ಮಂದಿ ದ್ವಿತೀಯ, 6 ಮಂದಿ ತ್ರೀತಿಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗ: ರಂಜಿತ್ ಶೆಟ್ಟಿ 574,ಧನುಷ್ 518ಸುಹಾನಿ 516,ದೀಪಕ್ 513ಪ್ರತೀಕಾ ಕೆ. 510ಡಿಂಪಲ್ 510ವಾಣಿಜ್ಯ ಫಾತಿಮಾತುಲ್ ಅಫೀಫ 557ಹಾರೂ ಬಿನ್ ಮುಸ್ತಫಾ ಮಹಮ್ಮದ್ 543ನವ್ಯಶ್ರೀ 537ಸೈಯದ್ ಮದೀನ್ ಖಾದ್ರಿ 532ಶಾಶ್ವಿತಾ ಹೆಚ್. ಕೆ. 531ಆಶಿಕಾ 531ಪಿ. ಕೆ. ಆಯಿಷಾ ಮುಫ್ಲಿಯ 522ಸಾನ್ವಿ 511ಎಂ. ಪಿ. ಆಯಿಷಾತ್ ತೋಯ್ಯಬ 511ಫಾತಿಮಾತ್ ಝಜ 511ಕಲಾ ವಿಭಾಗ ಕೌಶಿಕ್ 520

LEAVE A REPLY

Please enter your comment!
Please enter your name here