ದ್ವಿತೀಯ ಪಿಯು ಪರೀಕ್ಷೆ : ರಾಜ್ಯದ ಅಗ್ರ 10 ಸ್ಥಾನಗಳಲ್ಲಿ ಎಕ್ಸೆಲ್ ನ 50 ವಿದ್ಯಾರ್ಥಿಗಳು

0

ಗುರುವಾಯನಕೆರೆ : ಪಿಯು ಪರೀಕ್ಷೆಯಲ್ಲಿ ಅತ್ಯದ್ಭುತ ಸಾಧನೆ ಮಾಡಿರುವ ಎಕ್ಸೆಲ್ ಗುರುವಾಯನಕೆರೆ ಶಿಕ್ಷಣ ಸಂಸ್ಥೆ ಮತ್ತೊಮ್ಮೆ ಹೊಸ ದಾಖಲೆ ಬರೆದಿದೆ. ಈ ಸಾಧನೆ ಮಾಡಿರುವ ರಾಜ್ಯದ ಏಕಮೇವ ವಿದ್ಯಾ ಸಂಸ್ಥೆ – ಎಕ್ಸೆಲ್ ಎಂದು ಗುರುತಿಸಿಕೊಂಡಿದೆ.

ಎಕ್ಸೆಲ್ ಗುರುವಾಯಾನಕೆರೆಯ ಪಾಲಿಗೆ ಬೆಳ್ತಂಗಡಿ ತಾಲೂಕಿನ ಪ್ರಥಮ, ದ್ವಿತೀಯ, ತೃತೀಯ ಸ್ಥಾನ. ಸಾಧನೆ ಮಾಡಿದ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ.

1. ಯಾನ ಪೊನ್ನಮ್ಮ- 597

2. ಶ್ರೀವತ್ಸ ಯು – 597

3. ಅಕ್ಷಯ್ ಎ – 595

4. ಸುಷ್ಮಿತ- 594

5. ಅನಿಶಾ – 594

6. ರೋಹಿತ್ ಮಹಾಂತೇಶ್- 594

7. ಶಿಲ್ಪಿತಾ ಹೆಚ್ ಎಸ್- 594

8. ಮೋನಿಕಾ ಹೆಚ್ – 593

9. ಅನ್ವೇಷಾ ಜಿ ಭಟ್ – 592

10. ಕಾಶ್ಮೀ ವಿ ಯು – 592

11. ನಿಶ್ಚಿತಾ ಸಿ- 592

12. ಪರೇಶ್ ಪಿ ಗೋವಂಕರ್- 592

13. ಪ್ರಗತಿ ಎಂ ಆರ್- 592

14. ರಿಹಾ ಪರ್ವಿನ್ – 592

15. ಅಭೀಷ್ಟ – 592

16. ಆಶಿತಾ – 592

17. ಕೃಪಾಶ್ರೀ- 592

18. ಯುಕ್ತಿ- 592

19. ಅಖಿಲ್ ಅನಿಲ್- 591

20. ಭೂಮಿಕಾ- 591

21. ಮನ್ವಿತ್ ಕೃಷ್ಣ ಎಸ್ ವಿ- 591

22. ಮಿಶ್ಬಾ- 591

23. ಅಭಿನವ್ – 590

24. ಅದವಿಯ ಯು- 590

25. ಅಶ್ರೀಫಾ ಫಾತಿಮಾ – 590

26. ಅಕ್ಷರಾ -590

27. ಧನ್ಯಶ್ರೀ – 590

28. ದರ್ಶನ್ ರಾವ್ – 590

29. ಕೌಶಲ್ ಎಲ್ ಕುಲಾಲ್ – 590

30. ನಿತ್ಯಾ ಶಿವಪ್ರಸಾದ್ ದಿಂಡೆ- 590

31. ಪಿ ಪೂರ್ವಿ ಶಾನ್ ಭಾಗ್ -590

32. ಸೌಧಾ ಅಂಬರ್ – 590

33. ತಜ್ಞಾ ಟಿ ಎಸ್ – 590

34. ವಿವೇಕ್ ಎಸ್ ಭಟ್ – 590

ದಾಖಲೆ ಮೇಲೆ ದಾಖಲೆ :

• ಸತತ ಐದು ವರ್ಷಗಳಿಂದ 100% ಫಲಿತಾಂಶ

• ⁠90% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದ ರಾಜ್ಯದ ಏಕಮೇವ ವಿದ್ಯಾಸಂಸ್ಥೆ ( 1334 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್)

• ⁠58 % ವಿದ್ಯಾರ್ಥಿಗಳ ಅಂಕ ಹತ್ತನೇ ತರಗತಿಗಿಂತ 40% ಹೆಚ್ಚಳ

• ⁠ಇದರೊಂದಿಗೆ ಇತ್ತೀಚಿಗೆ ನಡೆದ JEE ಮೇನ್ಸ್ ಪರೀಕ್ಷೆಯಲ್ಲಿ ದ.ಕ ಜಿಲ್ಲೆಗೆ ಎಕ್ಸೆಲ್ ಪ್ರಥಮ

• ಇದುವರೆಗೂ 17 ವಿದ್ಯಾರ್ಥಿಗಳನ್ನು ಐಐಟಿ ಗೆ ಕಳಿಸಿರುವ ಗ್ರಾಮೀಣ ಪ್ರದೇಶದ ಮಕ್ಕಳ ನೆಚ್ಚಿನ ವಿದ್ಯಾಸಂಸ್ಥೆ

• ⁠ಮೆಡಿಕಲ್ ಕ್ಷೇತ್ರದಲ್ಲಿ ಇದುವರೆಗೂ 6 ಮಕ್ಕಳನ್ನು ಏಮ್ಸ್ ಮತ್ತು ಜಿಪ್ ಮೆರ್ ಕಳುಹಿಸಿದ ಹೆಮ್ಮೆ ಎಕ್ಸೆಲ್ ನದ್ದು.

• ⁠ಕಳೆದ ವರ್ಷ 248 ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಮಾಡಿಸಿರುವ ಕರ್ನಾಟಕದ ಅದ್ವಿತೀಯ ಪಿಯು ಕಾಲೇಜು.

• ಕಳೆದ ವರ್ಷ ವಿದ್ಯಾರ್ಥಿಗಳ NDA ಪರೀಕ್ಷೇಯ ಕನಸನ್ನು ನನಸು ಮಾಡಿದ ಸಾರ್ಥಕತೆ ಎಕ್ಸೆಲ್ ನದು

LEAVE A REPLY

Please enter your comment!
Please enter your name here