ದ್ವಿತೀಯ ಪಿಯುಸಿ ಎಕ್ಸೆಲ್ ವಿಜ್ಞಾನ ವಿಭಾಗಕ್ಕೆ 100% ಫಲಿತಾಂಶ-ಅಕ್ಷಯ್ ಗೆ 595 ಅಂಕ-ಇಬ್ಬರಿಗೆ ತಲಾ 594 ಅಂಕ-590ಕ್ಕಿಂತ ಅಧಿಕ ಅಂಕ ಪಡೆದ 15ವಿದ್ಯಾರ್ಥಿಗಳು

0

ಗುರುವಾಯನಕೆರೆ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಕ್ಸೆಲ್ ಕಾಲೇಜಿನ ವಿಜ್ಞಾನ ವಿಭಾಗ ಶೇಕಡಾ 100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದ ಅಕ್ಷಯ್ 595 ಅಂಕ ಗಳಿಸಿದ್ರೆ, ಶಿಲ್ಪಿತಾ ಎಚ್ ಎಸ್ ಮತ್ತು ರೋಹಿತ್ ಆರ್ ಎಂ 594 ಗಳಿಸಿದ್ದಾರೆ.‌ ಜೊತೆಗೆ ಕಾಲೇಜಿನ 15ವಿದ್ಯಾರ್ಥಿಗಳು 590ಕ್ಕಿಂತ ಅಧಿಕ‌ ಅಂಕ ಪಡೆದಿದ್ದಾರೆ.

LEAVE A REPLY

Please enter your comment!
Please enter your name here