ನಾವಳೆ ತಿಮ್ಮಯ್ಯ ಆಚಾರ್ಯ ನಿಧನ April 7, 2026 0 FacebookTwitterWhatsApp ಹತ್ಯಡ್ಕ:ಗ್ರಾಮದ ನಾವಳೆ ನಿವಾಸಿ ತಿಮ್ಮಯ್ಯ ಆಚಾರ್ಯ (77)ಏ. 6ರಂದು ಸ್ವ ಗ್ರಹದಲ್ಲಿ ದೈವಾದೀನರಾಗಿದ್ದಾರೆ. ಮೃತರು ಪತ್ನಿ ವಿಮಲಾ ಮತ್ತು ಇಬ್ಬರು ಪುತ್ರಿಯರಾದ ಭವ್ಯ, ರಮ್ಯಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.