ಪಿಹೆಚ್ ಡಿ ಪಡೆದ ಕೇಶವ ಬಂಗೇರ ಗೇರುಕಟ್ಟೆ ಅವರಿಗೆ ಬ್ರಹ್ಮಾನಂದ ಶ್ರೀ ಗಳಿಂದ ಗೌರವ

0

ಧರ್ಮಸ್ಥಳ : ಪಿ ಹೆಚ್ ಡಿ ಪದವಿ ಪಡೆದ ಮಂಗಳೂರು ಕುದ್ರೋಳಿ ನಾರಾಯಣ ಗುರು fಕಾಲೇಜಿನ ಪ್ರಾಧ್ಯಾಪಕ ಗೇರುಕಟ್ಟೆಯ ಕೇಶವ ಬಂಗೇರ ಬಿ. ಅವರನ್ನು ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಎ. 6 ರಂದು ಕ್ಷೇತ್ರದಲ್ಲಿ ಗೌರವಿಸಿದರು. ಸ್ವಾಮೀಜಿಯವರು ಇವರನ್ನು ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here