









ಉಜಿರೆ : ಗುಫ್ರೈ ಡೇ ದಿನದಂದು ಚರ್ಚ್ ಗಳಲ್ಲಿ ಬಲಿ ಪೂಜೆಗಳು ನಡೆಯುವುದಿಲ್ಲ. ಬದಲಾಗಿ ಯೇಸು ಕ್ರಿಸ್ತರು ಶಿಲುಬೆಗೆರಿದ ಯಾತನೆ ಪಟ್ಟ, ಕಷ್ಟ, ನೋವುಗಳ ಪುನರ್ವರ್ತನೆ ಬಗ್ಗೆ ಶಿಲುಬೆಯ ಹಾದಿ ಮುಖಾಂತರ ವಿಶೇಷವಾಗಿ ಅರ್ಥ ಪೂರ್ಣವಾಗಿ ಚರ್ಚ್ ಧರ್ಮಗುರು ವಂ. ಅಬೆಲ್ ಲೋಬೊ ನೇತೃತ್ವದಲ್ಲಿ ಹಾಗೂ ಸಂಘ ಸಂಸ್ಥೆಗಳ ಮುಂದಾಳತ್ವದಲ್ಲಿ ಭಕ್ತಿ ಭಾವದಿಂದ ಆಚರಿಸಲಾಯಿತು.









