







ತುಳಸಿ ಕ್ರಿಯೇಷನ್ಸ್ ನಾರಾವಿ ಅರ್ಪಣೆ ಮಾಡುವಂತಹ, ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ, ಬಲ್ಯೊಟ್ಟು ಇವರ ಸಹಕಾರದಲ್ಲಿ ಮೂಡಿಬಂದ, “ಬಲ್ಯೊಟ್ಟುದ ಮಣ್ಣ್” ಎಂಬ, ಶ್ರೀ ಕ್ಷೇತ್ರದ ಅಜ್ಜನ ಯಶಸ್ವಿ 4ನೇ ತುಳು ಭಕ್ತಿ ಗೀತೆಯ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.


ಈ ಭಕ್ತಿ ಗೀತೆಯ ಪ್ರಾಯೋಜಕರು: ರತೀಶ್ ಬಲ್ಯೊಟ್ಟು, ಸೂರಜ್ ಪೂಜಾರಿ ಬಲ್ಯೊಟ್ಟು, ಶ್ವೇತಾ ಶ್ರೀ ಮಿತ್ರ ಶೆಟ್ಟಿ ಶಿವಸದನ ಈದು ಹಾಗೂ ಅನಿಲ್ ದೇವಾಡಿಗ ಬಲ್ಯೊಟ್ಟು, ಸಾಹಿತ್ಯ, ನಿರ್ದೆಶನ ಹಾಗೂ ಪ್ರೋತ್ಸಾಹ: ಸುಜಿತ್ ಎಸ್ ನಾರಾವಿ. ಗಾಯನ ಮತ್ತು ಅಭಿನಯ: ವಂದನ ವಿ ಯಸ್ ಕಾಡುಮನೆ-ಕಲ್ಲುಗುಡ್ಡೆ. ಭರತನಾಟ್ಯ: ಪ್ರಥಮ್ಯ ಯು ವೈ ನೆಲ್ಯಾಡಿ. ಧ್ವನಿ ಮುದ್ರಣ ಹಾಗೂ ಸಂಕಲನ: ಯಶವಂತ್ ಕುಲಾಲ್ ಗಂಜಿಮಠ. ಛಾಯಾಗ್ರಹಣ: ಸಂತೋಷ್ ನಾರಾವಿ. ಪ್ರಚಾರ ಕಲೆ: ಜಿತೇಶ್ ಸರಪಾಡಿ ಇವರುಗಳು ನೆರವೇರಿಸಿದ್ದಾರೆ.
ಈ ಭಕ್ತಿ ಗೀತೆಯು ಮಾ.5 ಆದಿತ್ಯವಾರದಂದು, ಶ್ರೀ ಕ್ಷೇತ್ರದ ಸ್ವಾಮಿ ಕೊರಗಜ್ಜ ದೈವದ ವರ್ಷಾವಧಿ ಗಗ್ಗರ ಸೇವೆಯಲ್ಲಿ ಬಿಡುಗಡೆಯಾಗಲಿದೆ.









