ಶ್ರೀ ಪಾರ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನಕ್ಕೆ 50 ಸಾವಿರ ದೇಣಿಗೆ ನೀಡಿದ ಶಾಸಕ ಹರೀಶ್ ಪೂಂಜ March 23, 2026 0 FacebookTwitterWhatsApp ಉಜಿರೆಯ ಪಾರ ಎಂಬಲ್ಲಿರುವ ಶ್ರೀ ಪಾರ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನಕ್ಕೆ ಮಾನ್ಯ ಶಾಸಕ ಹರೀಶ್ ಪೂಂಜಾ ವಾರ್ಷಿಕ ನೇಮೋತ್ಸವದಂದು ಆಗಮಿಸಿ ದೈವಸ್ಥಾನದ ಮೆಲ್ಚಾವಣಿ ಗೆ ರೂ 50000/ ನೀಡುವುದೆಂದು ತಿಳಿಸಿದ್ದು, ಹರೀಶ್ ಪೂಂಜಾ ಕೊಟ್ಟ ಮಾತಿನಂತೆ ಮಾ.22 ರಂದು ದೈವಸ್ಥಾನಕ್ಕೆ ರೂ 50,000/ ನೀಡಿರುತ್ತಾರೆ.