ಪಾರೆಂಕಿ ಕೋಟೆ ಗುತ್ತು ನಿವಾಸಿ ಭೂದ ಪೂಜಾರಿ ನಿಧನ

0

ಮಡoತ್ಯಾರು; ಪಾರೆoಕಿ ಗ್ರಾಮದ ಕೋಟೆ ಗುತ್ತು ಮನೆ ನಿವಾಸಿ ಭೂದ ಪೂಜಾರಿ (78) ಅಸೌಖ್ಯದಿಂದ ಮಾ 21 ರoದು ನಿಧನರಾದರು.

ಮೃತರು ಊರಿನ ಧಾರ್ಮಿಕ ಕ್ಷೇತ್ರಗಳಲ್ಲಿ ಮತ್ತು ಕoಬಳ ಕ್ಷೇತ್ರದಲ್ಲಿ ಭಾಗವಹಿಸಿ ಜನಪ್ರಿಯರಾಗಿದ್ದರು. ಪತ್ನಿ ಲಲಿತಾ ಹಾಗೂ 2 ಗoಡು 2 ಹೆಣ್ಣು ಮಕ್ಕಳು ಹಾಗೂ ಕುಟುಂಬಸ್ಥರನ್ನು ಬoದು ಬಳಗದವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here