ಬಳ್ಳಮಂಜ ಮಹಾತೋಭಾರ ಶ್ರೀ ಅನಂತೆಶ್ವರ ಸ್ವಾಮಿ ದೇವಸ್ಥಾನದ ನಾಗದೇವರ ಸಂಕೋಚ

0

ಮಚ್ಚಿನ: ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹಾತೋಭಾರ ಶ್ರೀ ಅನಂತತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶವು ಮಾ. 29ರಿಂದ ಏ. 6ರವರೆಗೆ ನಡೆಯಲಿದ್ದು ದೇವಸ್ಥಾನ ಕೆಲಸ ಕಾರ್ಯಗಳು ನಡೆಯುತ್ತಿದ್ದು ನಾಗದೇವರ ಸಂಕೋಚ ಕಾರ್ಯಕ್ರಮ ಮಾ. 21ರಂದು ಬ್ರಹ್ಮ ಶ್ರೀ ಡಾ. ಡಿ. ಶಿವಪ್ರಸಾದ್ ತಂತ್ರಿಯವರ ನೇತೃತ್ವದಲ್ಲಿ ಜರಗಿತು.

ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಎಂ. ಹರ್ಷ ಸಂಪಿಗೆತ್ತಾಯ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನ್ಯಾವಾದಿ ವಸಂತ ಮರಕಡ ಬ್ರಹ್ಮ ಕಲಶ ಸಮಿತಿ ಸದಸ್ಯರು ಹಾಗು ಊರ ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here