ಕರಿಮಣೇಲು ಕಮಲ ನಿಧನ March 18, 2026 0 FacebookTwitterWhatsApp ವೇಣೂರು : ಕರಿಮಣೇಲು ಗ್ರಾಮದ ಗಾಂಧಿನಗರ ಸಾಯಿಕೃಪಾ ದಿ ಸೇಸಪ್ಪ ಪೂಜಾರಿಯವರ ಪತ್ನಿ ಕಮಲ (86 ವ.) ಮಾ 14 ರಂದು ನಿಧನರಾದರು. ಮೃತರು ಮಕ್ಕಳಾದ ಪದ್ಮಯ್ಯ ಪೂಜಾರಿ, ದೇಜಮ್ಮ, ಸಂಜೀವ ಪೂಜಾರಿ, ಯಶೋಧ, ದಯಾನಂದ, ಭಾರತಿ ಮತ್ತು ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.