






ಮಡಂತ್ಯಾರು : ಪೆರ್ಡೇ ಮನೆಯ ಕೋಸ್ಸೆಸ್ ಡಿಸೋಜ ಇವರಿಗೆ 101ವರ್ಷ ಮಾ 5ನೇ ತಾರೀಕು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರಿಗೆ 13ಮಕ್ಕಳು ಒಬ್ಬರು ಮೃತಪಟ್ಟಿದ್ದಾರೆ.



6ಗಂಡು, 6ಹೆಣ್ಣು , ಹಿರಿಯ ಮಗಳಿಗೆ ಈಗ 84ವರ್ಷ, ಕಿರಿಯ ಮಗಳಿಗೆ 60ವರ್ಷ, 61ಮೊಮ್ಮಕ್ಕಳು, ಮರಿಮಕ್ಕಳು 78, ಮರಿ ಮರಿ ಮಕ್ಕಳು 2ಜನ ಇದೀಗ ಇವರ 5ತಲೆ ಮಾರು.
ಮೊದಲು ಕೊಸ್ಸೆಸ್ ಡಿಸೋಜ, ದುಲ್ಸಿನ್ ಡಿಸೋಜಾ, ಅಲೀಸ್ ಡಿಸೋಜಾ, ಅನಿತಾ ರೊಡ್ರಿಗಸ್, ಐದನೇಯ ಮಗು ಶಾನಿಯ ಮಿಸ್ಕಿತ್ ರೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.









