






ಪುದುವೆಟ್ಟು: ನಿವಾಸಿ ದೇವಪ್ಪ ಎಂ.ಕೆ (59ವ) ಅನಾರೋಗ್ಯದಿಂದ ಮಾ 10 ರಂದು ನಿಧನ ಹೊಂದಿದರು.


ಮಲೆಕುಡಿಯ ಸಂಘದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ. ಅನೇಕ ಭಜನಾ ಮಂಡಳಿಗಳನ್ನು ಸ್ಥಾಪಿಸಲು ಪ್ರೇರಾಣಾಕರ್ತರು ಆಗಿದ್ದರು. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮೇಲ್ವಿಚಾರಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಇವರು ಪತ್ನಿ ಉಮಾವತಿ, ಪುತ್ರಿ ಕೃಪಾ, ಪುತ್ರ ಜ್ಞಾಣೇಶ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ









