ಡಾ.ಸಜ್ಞಾ ಕೆ.ಸಿ ಅವರಿಗೆ ಎಂ.ಡಿ.ಎಸ್ ಪದವಿಯಲ್ಲಿ 6ನೇ ರಾಂಕ್

0

ಬೆಳ್ತಂಗಡಿ: ಉಜಿರೆ ನಿವಾಸಿ ಚಿದಾನಂದ ಪ್ರಭು ಹಾಗೂ ಜಮುನಾ ಚಿದಾನಂದ ಪ್ರಭುರವರ ಪುತ್ರಿ, ಬೊಳುಬೈಲ್ ಅಶ್ವಿನ್ ಕುಮಾರ್ ಅವರ ಪತ್ನಿಯಾಗಿರುವ ಡಾ.ಸಜ್ಞಾ ಕೆ.ಸಿರವರು ಎಂ.ಡಿ.ಎಸ್‌ ಪದವಿಯಲ್ಲಿ ರಾಜೀವಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಲ್ಲಿ ಆರನೇ ರಾಂಕ್ ಗಳಿಸಿದ್ದಾರೆ.

ಡಾ.ಸಜ್ಞಾ ಕೆ.ಸಿರವರು ಹಾಸನದ ಹಸನಾಂಬ ಡೆಂಟಲ್ ಕಾಲೇಜ್ ಆಫ್ ಆಸ್ಪತ್ರೆಯಲ್ಲಿ ಎಂ.ಡಿ.ಎಸ್ ಪದವಿಯನ್ನು, ಸುಳ್ಯ ಕೆವಿಜಿ ಡೆಂಟಲ್ ಕಾಲೇಜ್ ಆಂಡ್ ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿಯನ್ನು ಪಡೆದಿದ್ದರು.

ಇವರು ಬೆಳಾಲು ಶ್ರೀ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಚಂದನಂದ ಮತ್ತು ಬದನಾಜೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಜಮುನಾ ಇವರ ಪುತ್ರಿ

LEAVE A REPLY

Please enter your comment!
Please enter your name here