









ಪೇರಿಯಡ್ಕ ಹೊಸಮನೆ ತುಂಗಪ್ಪ ಗೌಡ ರವರ ಮನೆಯಲ್ಲಿ ಕಾಳಿಂಗ ಸರ್ಪ ಹಾವೊಂದು ಬಂದು ಕೊಟ್ಟಿಗೆಯಲ್ಲಿ ಇದ್ದದನ್ನು ಕಂಡು ಮನೆಯವರು ಗಾಬರಿಗೊಂಡು ಧರ್ಮಸ್ಥಳದ ಉರಗ ರಕ್ಷಕ ಸ್ನೇಕ್ ಪ್ರಕಾಶ್ ಅವರಿಗೆ ಕರೆ ಮಾಡಿ ತಿಳಿಸಿದ ತಕ್ಷಣ ಮನೆಗೆ ಬಂದು ಕಾಳಿಂಗ ಸರ್ಪ ಹಾವನ್ನು ಹಿಡಿದು ರಕ್ಷಿತಾ ಅರಣ್ಯಕ್ಕೆ ಬಿಟ್ಟಿರುತ್ತಾರೆ.









