ಉಜಿರೆ: ಗುಡ್ಡಕ್ಕೆ ಆಕಸ್ಮಿಕ ಬೆಂಕಿ March 6, 2026 0 FacebookTwitterWhatsApp ಉಜಿರೆ : ಉಜಿರೆ ಗುರಿಪಳ್ಳ ಕ್ರಾಸ್ ಬಳಿ ಖಾಸಗಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದು ವಿದ್ಯುತ್, ಪಂಚಾಯತ್ ನೀರು ಸರಬರಾಜು ಪೈಪ್ ಗೆ ಅಪಾರ ಹಾನಿ ಸಂಭವಿಸಿದೆ. ಗ್ರಾಮಸ್ಥರು ಹಾಗೂ ಹಲವರು ಬೆಂಕಿ ನಂದಿಸಲು ಪ್ರಯತ್ನಪಟ್ಟು ಅಗ್ನಿ ಶಾಮಕದಳದವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.