ಮಿತ್ತಬಾಗಿಲು ಪಂಚಾಯತ್ ಮಾಜಿ ಸದಸ್ಯೆ ನಂದಾರು ನಿಧನ

0

ಕರ್ನಾಟಕ ರಾಜ್ಯಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆಯ ತಾಲೂಕು ಸಮಿತಿಯ ಸದಸ್ಯರಾದ ನೇಮಿ ರಾಜ್ ಕಿಲ್ಲೂರು ಇವರ ತಾಯಿ ಮಾಜಿ ಪಂಚಾಯಿತಿ ಸದಸ್ಯೆ ನಂದಾರು (90) ಫೆ.26ರಂದು ಸಂಜೆ 8 ಗಂಟೆಗೆ ಅಲ್ಪಕಾಲದ ಅನಾರೋಗ್ಯ ನಿಮಿತ್ತ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಮಕ್ಕಳಾದ ಮೋಹಿನಿ, ನೇಮಿ ರಾಜ್ , ಲೀಲಾವತಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here