ರತ್ನಗಿರಿ ಸನ್ಯಾಸಿ ಗುಳಿಗನ ಕಟ್ಟೆಯ ಬಳಿ ಚಿರತೆಯ ಹೆಜ್ಜೆಗುರುತು ಪತ್ತೆ; ಗ್ರಾಮಸ್ಥರಲ್ಲಿ ಆತಂಕ February 26, 2026 0 FacebookTwitterWhatsApp ಬೆಳ್ತಂಗಡಿ: ಕುವೆಟ್ಟು ಸಮೀಪದ ಸನ್ಯಾಸಿ ಗುಳಿಗನ ಕಟ್ಟೆಯ ಬಳಿ ನಿನ್ನೆ ರಾತ್ರಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.