ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅವರಿಗೆ ಕ್ಷೇತ್ರದ ಸೇವೆಗಾಗಿ ಗೌರವ

0

ಗೆಜ್ಜೆಗಿರಿ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕ್ಷೇತ್ರದಲ್ಲಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ಇವರನ್ನು ಕ್ಷೇತ್ರದ ಸೇವೆಗಾಗಿ ಪ್ರಸಾದ ರೂಪವಾಗಿ ಶಾಲೂ ಪ್ರಸಾದ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಸದಸ್ಯರಾದ ಪೀತಾಂಬರ ಹೇರಾಜೆ, ನಾರಾಯಣ ಮಚ್ಚಿನ ಹಾಗೂ ಗೆಜ್ಜೆಗಿರಿ ಯಕ್ಷಗಾನ ಮೇಳದ ಸಂಚಾಲಕರು ಮತ್ತು ಆಡಳಿತ ಸದಸ್ಯರಾದ ನಿತ್ಯಾನಂದ ಎನ್ ನಾವರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here