ಅಬ್ಬುವಾಕ ಬೋಲೂರು ನಿಧನ

0

ವೇಣೂರು :ಇಲ್ಲಿನ ಕಜೆ ಮನೆ ನಿವಾಸಿ ಕೃಷಿಕ ಅಬ್ಬುವಾಕ ಬೋಲೂರು (95.ವ )ವಯೋ ಸಹಜವಾಗಿ ಫೆ 24 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರ ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here