






ಉಜಿರೆ :ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನ ಶ್ರೀ ಕ್ಷೇತ್ರ ಎರ್ನೋಡಿ ಉಜಿರೆ ಇದರ 2026 ನೇ ವರ್ಷದ ಜಾತ್ರಾ ಆಮಂತ್ರಣ ಪತ್ರಿಕೆ ಯನ್ನು ಫೆ.22 ರಂದು ಕ್ಷೇತ್ರದ ಸಭಾಭವ ದಲ್ಲಿ ಬಿಡುಗಡೆ ಗೊಳಿಸಲಾಯಿತು.



ಕೆ. ಸಂಜೀವ ಶೆಟ್ಟಿ ಕುಂಟಿನಿ ಇವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು, ಆಡಳಿತ ಮೊಕ್ತೇಸರ ಯು.ಬಾಬು ಮೊಗೇರ ಎರ್ನೋಡಿ, ಪೂವಯ್ಯ ಗೌಡ ಕೆನೇರಾ, ಪ್ರದೀಪ್ ಎರ್ನೋಡಿ, ಗಣೇಶ್ ಪಾರ, ರಾಜೇಶ್ ಜೋಗಿ, ಶ್ರೀಧರ, ಮೇದಪ್ಪ ಗೌಡ, ಉದಯ ಶೆಟ್ಟಿ, ದೀಕ್ಷಿತ್ ಎರ್ನೋಡಿ, ಚಲ್ಲ ಮೊಗೇರ, ಸಂಜಯ್, ದಿಲೀಪ್ ಎರ್ನೋಡಿ ಹಾಗೂ ಇತರರು ಉಪಸ್ಥಿತರಿದ್ದರು.









