ಪೆರಿಂಜೆ ಕೃಷ್ಣಪ್ಪ ಪೂಜಾರಿ ನಿಧನ

0

ಪೆರಿಂಜೆ: ಗ್ರಾಮದ ತಿಮ್ಮೊಟ್ಟು ಕೃಷ್ಣಪ್ಪ ಪೂಜಾರಿ ( 82 ವ)ಅಲ್ಪ ಕಾಲದ ಅನಾರೋಗ್ಯದಿಂದ ಫೆ.21 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ಪತ್ನಿ,4 ಗಂಡು 1 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here