ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ

0

ಸುಲ್ಕೇರಿ:ಕೇಂದ್ರದ ಸಂಸದನಿಧಿಯಿಂದ ಡಾ.ಡಿ. ವೀರೇಂದ್ರ ಹೆಗ್ಡೆ ಅವರು ಮಂಜೂರು ಮಾಡಿಸಿದ್ದ 150000 ಮೌಲ್ಯದ ಸ್ಮಾಟ್೯ ಕ್ಲಾಸ್ ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ನಾರಾವಿ ವಲಯದ ಮೇಲ್ವಿಚಾರಕರಾದ ವಿಶಾಲ ಕೆ ಉದ್ಧಾಟನೆ ಮಾಡಿದರು.

ನಾರಾವಿ ವಲಯದಲ್ಲಿ 6 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಯಶೋಧರ ಪೂಜಾರಿ ಗ್ರಾಮ ಸಮಿತಿ ಅಧ್ಯಕ್ಷರು ರಾಮಶೆಟ್ಟಿ, ಜನಜಾಗೃತಿ ಸದಸ್ಯರಾದ ಸದಾನಂದ ಗೌಡ, ಒಕ್ಕೂಟದ ಕಾರ್ಯದರ್ಶಿ ಸುಜಾತ, ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಪೂಜಾರಿ, ಶಾಲಾ ಗೌರವ ಅಧ್ಯಕ್ಷರು ಗಣೇಶ ಹೆಗ್ಡೆ ಅಧ್ಯಕ್ಷರು ರಾಜು ಪೂಜಾರಿ ಮುಖ್ಯಶಿಕ್ಷಕ ಪ್ರಮೋದ್ ಶ್ರೀಮಾನ್ ಹಾಗೂ ಶ್ರೀಮಾನ್, ಮಾತಾಜಿ ವಿದ್ಯಾರ್ಥಿಗಳು ಹಾಗೂ ಸೇವಾಪ್ರತಿನಿಧಿ ಮಮತಾಶೆಟ್ಟಿ ಉಪಸ್ಥಿತಿಯಲ್ಲಿದ್ದರು.

LEAVE A REPLY

Please enter your comment!
Please enter your name here