ಪದ್ಮುಂಜ ದಾರಿ ಹೋಕರಿಗೆ ದ್ವಿಚಕ್ರ ವಾಹನ ಡಿಕ್ಕಿ ಪಾದಚಾರಿಗೆ ಗಂಭೀರ ಗಾಯ

0

ಪದ್ಮುಂಜ ದಾರಿ ಹೋಕರಿಗೆ ದ್ವಿಚಕ್ರ ವಾಹನ ಡಿಕ್ಕಿ ಪಾದಚಾರಿಗೆ ಗಂಭೀರ ಗಾಯ ಆಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಹನ ಚಾಲಕನೀಗೂ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲು ಗೊಳಿಸಿದ್ದಾರೆ. ಬಂದಾರಿನ ಚೆನ್ನಪ್ಪ ಪೂಜಾರಿ ಕಾಲು ಮುರಿತ್ತಕೊಳಗಾಗಿ ಪುತ್ತೂರು ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿದೆ.

LEAVE A REPLY

Please enter your comment!
Please enter your name here