ಧರ್ಮಸ್ಥಳ ಪಾದಯಾತ್ರಿಗಳಿಗೆ ಅನ್ನದಾನ ಸೇವೆ

0

ಕಲ್ಮಂಜ: ಗ್ರಾಮದ ಮದೀಮಲ್ ಕಟ್ಟೆ ಎಂಬಲ್ಲಿ ಜಾನಕಿ ಬ್ರಾಮರಿ ನಿಲಯ ಪ್ರತಿ ವರ್ಷದಂತೆ ಈ ವರ್ಷವು ಸತತ ಎರಡು ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ನಡೆದು ಬರುವ ಪಾದಯಾತ್ರಿಗಳಿಗೆ ಅನ್ನದಾನ ಸೇವೆಯನ್ನು ಮಾಡಿದರು.

LEAVE A REPLY

Please enter your comment!
Please enter your name here