ಧರ್ಮಸ್ಥಳದ ಕುದ್ವ ಅನ್ನಪೂರ್ಣೇಶ್ವರಿ ಶಿವಮೊಗ್ಗದಲ್ಲಿ ನಿಧನ

0

ಶಿವಮೊಗ್ಗ:ಇಲ್ಲಿನ ತ್ಯಾವರೆ ಕೊಪ್ಪದಲ್ಲಿ ವಾಸವಾಗಿರುವ ,ಧರ್ಮಸ್ಥಳ ದ ಟೀಚರ್ ಕ್ವಾರ್ಟರ್ಸ್ ನಲ್ಲಿ ಈ‌ ಹಿಂದೆ ನೆಲೆಸಿದ್ದ ಕುದ್ವ ಅನ್ನಪೂರ್ಣೇಶ್ವರಿ, (69 ವರ್ಷ) ಹೃದಯಾಘಾತದಿಂದ ಫೆ.14ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಇವರು ಪತಿ ನಿವೃತ್ತ ಫಾರ್ಮಾಸಿಸ್ಟ್ ತಿಮ್ಮಪ್ಪಯ್ಯ ಕೆ ಜಿ, ಮಕ್ಕಳಾದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಗಣೇಶ್ ಪ್ರಸಾದ್ ಕೆ, ಮತ್ತು ಸಾಫ್ಟ್ ವೇರ್ ಇಂಜಿನಿಯರ್ ಈಶ್ವರ ಪ್ರಸಾದ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here