ಮದ್ದಡ್ಕದಲ್ಲಿ ಆರ್.ಆರ್ ಎಂಟರ್ ಪ್ರೈಸಸ್ ಶುಭಾರಂಭ February 9, 2026 0 FacebookTwitterWhatsApp ಮದ್ದಡ್ಕ: ಇಲ್ಲಿನ ಮುಖ್ಯ ರಸ್ತೆಯ ಬಳಿ ಆರ್.ಆರ್ ಎಂಟರ್ ಪ್ರೈಸಸ್ ಫೆ.9 ರಂದು ಶುಭಾರಂಭಗೊಂಡಿತು. ಇಲ್ಲಿ ವಾಯುಮಾಲಿನ್ಯ ತಪಾಸಣಾ ಕೇಂದ್ರ, ಕಲರ್ ಜೆರಾಕ್ಸ್, ವಾಹನ ಇನ್ಯೂರೆನ್ಸ್ ಮಾಡಿಕೊಡಲಾಗುವುದು.