









ಕೊಕ್ಕಡ: ಅಮೃತ ಗ್ರಾಮ ಪಂಚಾಯತ್ ನ 15ನೇ ಹಣಕಾಸು ಯೋಜನೆಯಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಇಲ್ಲಿಯ ಎಂಡೋ ಸಲ್ಫಾನ್ ಕೇಂದ್ರಕ್ಕೆ ವಿತರಿಸಲಾಯಿತು.ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ ಗೌಡ, ನಿಕಟ ಪೂರ್ವಧ್ಯಕ್ಷ ಯೋಗೀಶ್ ಅಲಂಬಿಲ, ನಿಕಟ ಪೂರ್ವ ಉಪಾಧ್ಯಕ್ಷೆ ಪವಿತ್ರ ಕೆ,ಅಭಿವೃದ್ದಿ ಅಧಿಕಾರಿ ಪರಮೇಶ್ವರ್, ಸದಸ್ಯರುಗಳಾದ ವನಜಾಕ್ಷಿ,ವಿಶ್ವನಾಥ ಕಕ್ಕುದೊಲಿ,ಜಗದೀಶ್ ಕೆಂಪಕೋಡಿ, ಲತಾ. ಕಾಂಟ್ರಕ್ಟಾರ್ ರೋಹಿತ್, ಎಂಡೋ ಸೆಂಟರ್ ಸಿಬಂದಿಗಳು ಉಪಸ್ಥಿತರಿದ್ದರು.









