ಪೆರಿಂಜೆ: ಲಕ್ಷ್ಮೀ ನಿಧನ

0

ಪೆರಿಂಜೆ: ಗ್ರಾಮದ ಕಜೆ ಮನೆ ದಿ. ಅಣ್ಣಿ ಆಚಾರ್ಯರ ಪತ್ನಿ ಲಕ್ಷ್ಮೀ (90 ವರ್ಷ ) ಫೆ. 4ರಂದು ನಿಧನರಾದರು. ಮೃತರು ಮಕ್ಕಳಾದ ಸುಂದರ ಆಚಾರ್ಯ, ರಾಜೇಶ್ ಆಚಾರ್ಯ, ಸದಾನಂದ ಆಚಾರ್ಯ, ರಮೇಶ್ ಆಚಾರ್ಯ, ಜಯಂತಿ, ಸುನಂದ ಆವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here