ಫೆ 6:ಉಜಿರೆ ಗ್ರಾಮ ಪಂಚಾಯತ್ ಗ್ರಾಮ ಸಭೆ  

0

ಉಜಿರೆ:  ಉಜಿರೆ ಗ್ರಾಮ ಪಂಚಾಯತಿಯ 2025-26 ನೇ ಸಾಲಿನ  ದ್ವಿತೀಯ ಹಂತದ ಗ್ರಾಮ ಸಭೆಯು  ಬೆಳ್ತಂಗಡಿ ತಾಲೂಕು ಪಂಚಾಯತ್  ಕಾರ್ಯನಿರ್ವಹಣಾಧಿಕಾರಿಯವರ ನಿರ್ದೇಶನದಂತೆ ಫೆ 6 ರಂದು ಶುಕ್ರವಾರ ಬೆಳಿಗ್ಗೆ10.3೦ಕ್ಕೆ ಉಜಿರೆ  ಶ್ರೀ  ಶಾರದಾ  ಮಂಟಪದಲ್ಲಿ ನೋಡೆಲ್ ಅಧಿಕಾರಿ  ನೆರಿಯ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ|ಯತೀಶ್ ಕುಮಾರ್ ಎಂ ಎಸ್  ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.  ಗ್ರಾಮಸ್ಥರು  ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಸಭೆಯಲ್ಲಿ ಭಾಗವಹಿಸುವಂತೆ  ಉಜಿರೆ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.  

LEAVE A REPLY

Please enter your comment!
Please enter your name here