ಹೊಸಂಗಡಿ: ಸುಂದರಿ ಪೂಜಾರ್ತಿ ನಿಧನ February 2, 2026 0 FacebookTwitterWhatsApp ಹೊಸಂಗಡಿ: ಸುದೆಕಾರು ಹೊಸಮನೆ ದಿ. ಬಾಬು ಪೂಜಾರಿಯವರ ಪತ್ನಿ ಸುಂದರಿ ಪೂಜಾರ್ತಿ (90 ವರ್ಷ ) ಜ. 29 ರಂದು ನಿಧನರಾದರು. ಮೃತರು ಮಕ್ಕಳಾದ ಆನಂದ ಪೂಜಾರಿ, ರಾಜೀವ್ ಪೂಜಾರಿ, ಯಶೋಧ, ಶಾರದಾ, ಸುಲೋಚನಾ ಇವರನ್ನು ಅಗಲಿದ್ದಾರೆ