ಫೆ.9-14: ಉಜಿರೆಯಲ್ಲಿ ಆನಂದೋತ್ಸವ ಶಿಬಿರ

0

ಉಜಿರೆ :ವಿಶ್ವದ ಮಿಲಿಯಾಂತರ ಜನರ ಜೀವನವನ್ನು ಪರಿವರ್ತಿಸಿದ “ಸುದರ್ಶನ ಕ್ರಿಯೆ ” ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ವತಿಯಿಂದ ಉಜಿರೆಯಲ್ಲಿ ಫೆ. 9 ರಿಂದ 14ರ ವರೆಗೆ ಸಂಜೆ 6-00ರಿಂದ 8.30ರ ವರೆಗೆ ಅನಂದೋತ್ಸವ ಶಿಬಿರ ಉಜಿರೆಯ ಸುರ್ಯ ರಸ್ತೆಯ ಉದ್ಭವ ಸಂತಾನ ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರ ರವೀಂದ್ರ ಒಪ್ಪಂತಾಯರ ಸರ್ವಧಾರಿ ಮನೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಯೋಗಾಸನಗಳು, ಪ್ರಾಣಾಯಾಮ, ಧ್ಯಾನ, ಜ್ಞಾನ, ಸುದರ್ಶನ ಕ್ರಿಯೆ ಇತ್ಯಾದಿ. ಶಿಬಿರದ ಪ್ರಯೋಜನ ಒತ್ತಡ ರಹಿತ, ಶಾಂತವಾದ ಮನಸ್ಸು, ಮಾನಸಿಕ ಖಿನ್ನತೆ, ಚಿಂತೆ ಮತ್ತು ಆತಂಕಗಳಿಂದ ಮುಕ್ತಿ, ಸಂತೋಷ, ಉತ್ಸಾಹ ಮತ್ತು ಕ್ರಿಯಾಶೀಲತೆ, ಆರೋಗ್ಯಕರವಾದ ದೇಹ,

ರಿಜಿಸ್ಟರ್ ಮಾಡಲು ಮತ್ತು ವಿವರಗಳಿಗಾಗಿ:- 9743642012, 8618645279 ಈ ಸಂಖ್ಯೆಯನ್ನು ಸಂಪರ್ಕಿಸಿರಿ.

LEAVE A REPLY

Please enter your comment!
Please enter your name here