ನೆರಿಯ: ಕಾಟಾಜೆ ನಿವಾಸಿ ನೀಲಮ್ಮ ನಿಧನ

0

ನೆರಿಯ: ಕಾಟಾಜೆ ನಿವಾಸಿ ನೀಲಮ್ಮ (70ವ) ಅಲ್ಪಕಾಲದ ಅನಾರೋಗ್ಯದಿಂದ ಜ. 27ರಂದು ರಾತ್ರಿ ನಿಧನ ಹೊಂದಿದರು. ಸಹೋದರಾದ ಕೃಷ್ಣಪ್ಪ, ನೋಣ್ಣಯ್ಯ, ಸಹೋದರಿ ಕಮಲ ಹಾಗೂ ಜಯಮ್ಮ, ಅಳಿಯ ಮನ್ವಿತ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here