ನೆರಿಯ: ಅಪ್ಪಿಲ ನಿವಾಸಿ ದೇವಕಿ ನಿಧನ

0

ನೆರಿಯ: ಗ್ರಾಮದ ಅಪ್ಪಿಲ ನಿವಾಸಿ ದೇವಕಿ ಅವರು ಜ. 27ರಂದು ರಾತ್ರಿ ಹೃದಯಘಾತದಿಂದ ನಿಧನ ಹೊಂದಿದರು. ಮೃತರು ಪತಿ ಗಂಗಾಧರ ಗೌಡ, ಪುತ್ರ ಪ್ರಸಾದ್, ಪುತ್ರಿಯರಾದ ಮೆದಿನಿ, ಯಶೋದಾ, ಸೊಸೆ ಅವ್ಯಾ ಹಾಗೂ ಮೊಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here