ಕಡಿರುದ್ಯಾವರ: ಹೇಡ್ಯದಲ್ಲಿ ಬಾವಿಗೆ ಬಿದ್ದ ಗಬ್ಬದ ದನ

0

ಕಡಿರುದ್ಯಾವರ: ಗ್ರಾಮದ ಹೇಡ್ಯ ಎಂಬಲ್ಲಿ ಗಂಗಯ್ಯ ಗೌಡ ಅವರ ಗಬ್ಬದ ದನ 30 ಅಡಿ ಆಳದ ಬಾವಿಗೆ ಬಿದ್ದ ಘಟನೆ ಜ. 17ರಂದು ನಡೆದಿದೆ.

ಸ್ಕ್ರೈನ್ ಮೂಲಕ ದನವನ್ನು ಮೇಲಕ್ಕೆ ಎತ್ತಲು ಪ್ರಕಾಶ್ ಗೌಡ, ಮಹಮ್ಮದ್ ಶಾಪಿ, ಕರಿಯ, ಬಾಲಚಂದ್ರ ನಾಯಕ್, ಸೈಯದ್ ಮತ್ತು ಶೇಖರ್ ಸಹಕರಿಸಿದರು.

ಆಳಕ್ಕೆ ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡಿದ್ದು ಪಶು ವೈದ್ಯಧಿಕಾರಿ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿರುತ್ತಾರೆ.

LEAVE A REPLY

Please enter your comment!
Please enter your name here