ಬಳಂಜ: ನಮ್ಮೂರ ಮಾರುಕಟ್ಟೆ ಹಳ್ಳಿ ಸಂತೆ ಕಾರ್ಯಕ್ರಮ

0

ಬಳಂಜ: ಶ್ರೀ ಉಮಾಮಹೇಶ್ವರ ಯುವಕ ಮಂಡಲ, ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಮನಸ್ವಿನಿ ಸಂಜೀವಿನಿ ಇದರ ಸಹಭಾಗಿತ್ವದಲ್ಲಿ ನಮ್ಮೂರ ಮಾರುಕಟ್ಟೆ ಹಳ್ಳಿ ಸಂತೆ ಜ.17ರಂದು ಬೆಳಿಗ್ಗೆ 9:30ಕ್ಕೆ ನಡೆಯಲಿದೆ. ಕಾರ್ಯಕ್ರಮವು ಇರುವುದು ಹಳ್ಳಿಯ ರೈತರು ತಾವು ಬೆಳೆದ ಆಹಾರೋತ್ಪನ್ನ ತಿಂಡಿ ತಿನಿಸುಗಳನ್ನು ವ್ಯಾಪಾರಿಸಲು ಮುಕ್ತವಾದ ಒಂದು ಅವಕಾಶ. ಹಳ್ಳಿ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮವಾಗಿದೆ.

LEAVE A REPLY

Please enter your comment!
Please enter your name here