ಶಿಬಾಜೆ: ಶೃಂಗೇರಿ ಶ್ರೀಗಳಿಗೆ ಶತ ಚಂಡಿಕಾ ಯಾಗದ ಆಮಂತ್ರಣ

0

ಶಿಬಾಜೆ: ಫೆ -5-6ರಂದು ಮೊಂಟೆತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಸನ್ನಿದಾನದಲ್ಲಿ ಶತ ಚಂಡಿಕಾ ಯಾಗ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಶೃಂಗೇರಿ ಶಾರದಾ ಪೀಠದವಿಧುಶೇಖರ ಭಾರತಿ ಮಹಾಸ್ವಾಮಿಗಳಿಗೆ ನೀಡಲಾಯಿತು. ಯಾಗದ ಕಾರ್ಯಾಧ್ಯಕ್ಷ ಗಣೇಶ್ ವಿ. ಗೋಖಲೆ, ಯಾಗದ ಆಚಾರ್ಯರಾದ ಅಂಶುಮಾನ್ ಅಭ್ಯಂಕರ್, ಸಹ ಸಂಚಾಲಕ ಹೆಚ್. ಎಸ್. ಚೆನ್ನಪ್ಪ ಗೌಡ, ಪ್ರಚಾರ ಸಮಿತಿಯ ಸದಸ್ಯ ವೃಶಾಂಕ್ ಖಾಡಿಲ್ಕರ್, ಶೃಂಗೇರಿಯ ಶಶಾಂಕ್ ಖಾಡಿಲ್ಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here