ಕಲ್ಮಂಜ: ಶ್ಯಾಮ ಸುಂದರ ಹೆಬ್ಬಾರ್ ನಿಧನ

0

ಬೆಳ್ತಂಗಡಿ: ಕಲ್ಮಂಜ ಗಾಮದ ನಾಡೋಡಿ ನಿವಾಸಿ ಶ್ಯಾಮ ಸುಂದರ ಹೆಬ್ಬಾರ್ (72) ಅಲ್ಪಕಾಲದ
ಅಸೌಖ್ಯದಿಂದ ಜ.10ರಂದು ಸ್ವಗೃಹದಲ್ಲಿ ನಿಧನರಾದರು.

ಜೇನುಕೃಷಿ, ಅಡಿಕೆ ಕೃಷಿಯಲ್ಲಿ‌ ತೊಡಗಿಸಿಕೊಂಡಿದ್ದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here