ಕಾಶಿಬೆಟ್ಟು: ನಿವಾಸಿ ಶತಾಯುಷಿ ಚೆಲುವಮ್ಮ ನಿಧನ

0

ಉಜಿರೆ: ಕಾಶಿಬೆಟ್ಟು ನಿವಾಸಿ ದಿ. ಅಂಗಾರ ಪೂಜಾರಿ ಅವರ ಪತ್ನಿ ಶತಾಯುಷಿ ಚೆಲುವಮ್ಮ(109ವರ್ಷ) ಅವರು ಜ.9ರಂದು ಸ್ವಗೃಹದಲ್ಲಿ ವಯೋಸಹಜದಿಂದ ನಿಧನರಾದರು.

ಮೃತರು ಮಕ್ಕಳಾದ ಕೊರಗಪ್ಪ ಪೂಜಾರಿ ಮತ್ತು ಬೇಬಿ ಪೂಜಾರಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here