ಚಾರ್ಮಾಡಿ: ಘಾಟ್ ರೋಡ್ ನಲ್ಲಿ ಒಂಟಿ ಸಲಗ-ಟ್ರಾಫಿಕ್ ಜಾಮ್

0

ಚಾರ್ಮಾಡಿ: ಚಾರ್ಮಾಡಿ ಘಾಟ್ ರೋಡ್ ನಲ್ಲಿ ಒಂಟಿ ಸಲಗವೊಂದು ರಸ್ತೆಗೆ ಅಡ್ಡಲಾಗಿ ನಿಂತು 1 ಗಂಟೆ ಟ್ರಾಫಿಕ್ ಜಾಮ್ ಉಂಟಾದ ಘಟನೆ ಜ.9ರಂದು ರಾತ್ರಿ ನಡೆದಿದೆ. ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ ರೋಡಿನಲ್ಲಿ ನಿಂತಿದ್ದರಿಂದ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರು ಪರದಾಡುವಂತಾಯಿತು.

LEAVE A REPLY

Please enter your comment!
Please enter your name here