








ಬೆಳ್ತಂಗಡಿ: ಗುರುವಾಯನಕೆರೆಯ ಲಕ್ಷ್ಮೀ ಫ್ಯಾನ್ಸಿ ಸ್ಟೋರ್ ನಲ್ಲಿ ಜ.1ರಂದು ರಾಕೇಶ್ ಎನ್ನುವವರು ಪರ್ಸ್ ಬಿಟ್ಟು ಹೋಗಿರುತ್ತಾರೆ. ಪರ್ಸ್ ನಲ್ಲಿ ಆಧಾರ್ ಕಾರ್ಡ್, ಡಿ.ಎಲ್ ಸೇರಿದಂತೆ ಅಗತ್ಯ ದಾಖಲೆಗಳು ಇದ್ದು, ರಾಕೇಶ್ ರವರ ಪರಿಚಯ ಇದ್ದವರಿಗೆ ಈ ಮಾಹಿತಿ ಸಿಕ್ಕಿದಲ್ಲಿ ರಾಕೇಶ್ ರವರಿಗೆ ಮಾಹಿತಿ ರವಾನಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8050294029









